ಕಾಶ್ಮೀರ: ಪಹಲ್ಗಾಮ್ ದಾಳಿಯಲ್ಲಿ ಮೂವರು ಕನ್ನಡಿಗರ ಸಾವು
ಬೆಂಗಳೂರು: ಪಹಲ್ಗಾಮ್ ಜಿಲ್ಲೆಯ ಬೈಸರನ್ ಹಲ್ಲುಗಾವಲು ಪ್ರದೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಜನರು ಸಾವನ್ನಪ್ಪಿದ್ದಾರೆ. ಮೃತ ಕನ್ನಡಿಗರನ್ನು ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್…
5 ದಿನದ ಹಿಂದೆ ವಿವಾಹವಾಗಿದ್ದ ನೌಕಾಪಡೆ ಅಧಿಕಾರಿ ಬಲಿ
ಶ್ರೀನಗರ: 5 ದಿನಗಳ ಹಿಂದೆಯಷ್ಟ್ರೇ ವಿವಾಹವಾಗಿದ್ದ ನೌಕಾಪಡೆ ಅಧಿಕಾರಿ ವಿನಯ್ ನರವಾಲ್ ಅವರು ಪತ್ನಿ ಜತೆ ಹನಿಮೂನ್ ಗಾಗಿ ಕಾಶ್ಮೀರದ ಪಹಲ್ಲಾಂಗೆ ಆಗಮಿಸಿದ್ದರು. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪತಿ ಮೃತಪಟ್ಟರೆ, ಬದುಕಿನ ಕನಸು ಕಟ್ಟಿಕೊಂಡಿದ್ದ ಪತ್ನಿ ಮೃತದೇಹದ ಮುಂದೆ ರೋದಿಸುತ್ತಿದ್ದ…
ಹಿಂದೂ ಎನ್ನುತ್ತಿದ್ದಂತೆ ಗುಂಡು ಹಾರಿಸಿ ಹತ್ಯೆ!
ಕಾಶ್ಮೀರ ಭಯೋತ್ಪಾದಕ ದಾಳಿಗೆ ಬೆಂಗಳೂರಿನ ವ್ಯಕ್ತಿ ಬಲಿ! ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟಿದ್ದಾರೆ. ಭರತ್ ಭೂಷಣ್ ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭರತ್…
ಕಾಶ್ಮೀರ ಪಹಲ್ಗಾಮ್: ಭಯೋತ್ಪಾದಕ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 28 ಮಂದಿ ಬಲಿ
ಭಯೋತ್ಪಾದಕ ದಾಳಿಗೆ ಇಬ್ಬರು ಕನ್ನಡಿಗರು ಸೇರಿ ಮಂದಿ ಬಲಿ ಕಾಶ್ಮೀರ ಪಹಲ್ಗಾಮ್: ಭಯೋತ್ಪಾದಕ ದಾಳಿಗೆ ಇಬ್ಬರು ಕನ್ನಡಿಗರು ಸೇರಿ ಮಂದಿ ಬಲಿ ಶ್ರೀನಗರ. ಏ.23: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಹಲ್ಲುಗಾವಲು ಪ್ರದೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಪ್ರವಾಸಿಗರನ್ನು…
ಕಾಶ್ಮೀರದ ಪಹಲ್ಗಾಮ್, ಭಯೋತ್ಪಾದಕ ದಾಳಿಗೆ ಮತ್ತೋರ್ವ ಕನ್ನಡಿಗ ಮೃತ್ಯು
ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮತ್ತೋರ್ವ ಕನ್ನಡಿಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಅಲ್ಲದೇ ಮತ್ತೊಬ್ಬ ಕನ್ನಡಿಗ ಬೆಂಗಳೂರಿನ ನಿವಾಸಿ ಭರತ್ ಭೂಷಣ್ ಎಂಬವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
“ಘಿಬ್ಲಿ ಎಫೆಕ್ಟ್”?
ಅದು ಯಾಕೆ ಟ್ರೆಂಡಿಂಗನಲ್ಲಿದೇ? "ಘಿಬ್ಲಿ ಎಫೆಕ್ಟ್ಸಾ" ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸ್ಟುಡಿಯೋ ಘಿಬ್ಲಿ ಎಂಬ ಪೌರಾಣಿಕ ಅನಿಮೇಷನ್ ಸ್ಟುಡಿಯೊದಿಂದ ಪ್ರೇರಿತ ವಾದ AI ರಚಿತವಾದ ಭಾವಚಿತ್ರಗಳು ಮತ್ತು ಕಲಾ ಕೃತಿಗಳನ್ನು ಜನರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದು ಜನರಲ್ಲಿ ಉತ್ಸಾಹವನ್ನು…
ಗಬ್ಬೆದ್ದ ಯರಗಟ್ಟಿ ಬಸ್ ಸ್ಟ್ಯಾಂಡ್!
ಸ್ವಚ್ಚತೆ ಇಲ್ಲದೆ ನಾರುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ ಯರಗಟ್ಟಿ: ಪಟ್ಟಣದ ಬಸ್ ನಿಲ್ಯಾಣವು ಮೂಲ ಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು, ನಿತ್ಯವೂ ನೂರಾರು ವಾಹನಗಳು ನಿಲ್ದಾಣಕ್ಕೆ ಬಂದರೂ ಅವಶ್ಯಕ ಸೌಲಭ್ಯಗಳಿಲ್ಲದ ಪ್ರಯಾಣಿಕರು ಪರದಾಡುವಂತಾಗಿದೆ. ಸದಾ ಬೀಗ ಹಾಕಿರುವ ಗಬ್ಬುನಾರುವ ಶೌಚಾಲಯ,…
ರಾಕ್ಷಸ ಕೃತ್ಯ ಎಸಗಿದ ಆರೋಪಿಗೆ ಲೇಡಿ ಸಿಂಗಂ ಗುಂಡೇಟು!
ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಗೆ ಗುಂಡಿಟ್ಟ ಪಿಎಸ್‌ಐ ಹುಬ್ಬಳ್ಳಿ: ಬಾಲಕಿಯ ಹಂತಕನನ್ನು ಎನ್‌ಕೌಂಟರ್ ಮಾಡಿರುವ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಅವರನ್ನಿಗ ಹುಬ್ಬಳ್ಳಿ-ದಾರವಾಡ ಜನರು ಲೇಡಿ ಸಿಂಗಂ ಅಂತ ಹೊಗಳಾ ಡುತ್ತಿದ್ದಾರೆ. ನಗರದಲ್ಲಿ ರವಿವಾರ ಬಾಲಕಯೊಬ್ಬ ಳನ್ನು ಬಿಹಾರ ಮೂಲದ…