ಇಂದಿನಿಂದ ಯರಗಟ್ಟಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಆರಂಭ

0 Min Read

ಯರಗಟ್ಟಿ ಏಪ್ರಿಲ್ 26: ನಗರದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಏ. 26 ರಿಂದ 30 ರವರೆಗೆ ಜರುಗಲಿದೆ.

ಏ. 26 ರಂದು ವಚನ ಕಂಠಪಾಠ ಸ್ಪರ್ಧೆ, ಏ. 27 ರಂದು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ, ಏ. 28 ರಂದು ಭಜನಾ ಕಾರ್ಯಕ್ರಮ, ಏ. 29 ರಂದು ರತಿಕಾ ನೃತ್ಯ ನಿಕೇತನ ತಂಡದಿಂದ ಸಂಗೀತ ರಸಮಂಜರಿ, ಜಾನಪದ ನೃತ್ಯ ಹಾಗೂ ಭರನಾಟ್ಯ ಕಾರ್ಯಕ್ರಮ ಜರುಗುವುದು.

ಏ. 30ರಂದು ಸಾಮೂಹಿಕ ವಿವಾಹ ಜರುಗಲಿದ್ದು, ಸಂಜೆ ಮರಡಿ ಬಸವೇಶರ ರಥೋತ್ಸವ ಜರುಗುಗುವುದು.

Share This Article
Leave a Comment

Leave a Reply

Your email address will not be published. Required fields are marked *

error: Content is protected !!