ಬೆಳಗಾವಿ ವರ್ತುಲ ರಸ್ತೆಗೆ 90% ಭೂಸ್ವಾಧೀನ ಪೂರ್ಣಗೊಂಡಿದೆ, ಮಳೆಗಾಲದ ನಂತರ ಕೆಲಸ ಪ್ರಾರಂಭವಾಗಲಿದೆ.

ಬೆಳಗಾವಿ ತಾಲೂಕಿನಲ್ಲಿ ಬಹುನಿರೀಕ್ಷಿತ ವರ್ತುಲ ರಸ್ತೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಅಗತ್ಯವಿರುವ ಭೂಮಿಯಲ್ಲಿ ಶೇ. 90 ರಷ್ಟು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಳೆಗಾಲದ ನಂತರ, ತಾತ್ಕಾಲಿಕವಾಗಿ ಅಕ್ಟೋಬರ್‌ನಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ದೃಢಪಡಿಸಿದರು. ಒಟ್ಟು…

ಹಳೆಯ ಅಣೆಕಟ್ಟಿನ ಬಳಿ ಎರಡನೇ ಅಣೆಕಟ್ಟು ನಿರ್ಮಿಸಲಿರುವ ಸಚಿವ ಜಾರಕಿಹೊಳಿ

ಹಳೆಯ ಅಣೆಕಟ್ಟಿನ ಬಳಿ ಎರಡನೇ ಅಣೆಕಟ್ಟು ನಿರ್ಮಿಸಲಿರುವ ಸಚಿವ ಜಾರಕಿಹೊಳಿ ರಾಯಬಾಗ್: ಕುಡಚಿ ಮತ್ತು ಉಗಾರ ನಡುವೆ ಕೃಷ್ಣಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ವರ್ಷದಲ್ಲಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ. ಇದಲ್ಲದೆ, ಹಳೆಯ ಸೇತುವೆಯ ಬಳಿ ನೀರಿಗಾಗಿ ಅಣೆಕಟ್ಟನ್ನು ಹೊರತುಪಡಿಸಿ ಮತ್ತೊಂದು ಅಣೆಕಟ್ಟು ನಿರ್ಮಿಸಲು…

ಆನಂದ್‌ ನಗರದಲ್ಲಿ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ* ನಿರ್ಮಾಣವಾಗಿರುವ ಎನ್.ಸಿ.ಡಿ.ಎಫ್.ಐ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಕೇಂದ್ರ ಸಹಕಾರ ಸಚಿವ ಅಮಿತ್ ಷಾ

  ಆನಂದ್‌ ನಗರದಲ್ಲಿ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ* ನಿರ್ಮಾಣವಾಗಿರುವ ಎನ್.ಸಿ.ಡಿ.ಎಫ್.ಐ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ ಅರಭಾವಿ ಶಾಸಕ…

admin@cndnnewz

ಗೋಕಾಕ ಗ್ರಾಮದೇವತೆಯರ ಜಾತ್ರೆ

ಗೋಕಾಕ : 5 ವರ್ಷಗಳಿಗೊಮ್ಮೆ ಆಚರಿಸಲಾಗುವ ಗೋಕಾಕ ಗ್ರಾಮದೇವತೆಯರ ಜಾತ್ರೆ ಈ ಬಾರಿ ಹತ್ತು ವರ್ಷಗಳ ನಂತರ ನಡೆಯುತ್ತಿದೆ. ಜೂ.30ರಿಂದ ಜುಲೈ 8ರವರೆಗೆ ಜಾತ್ರೆ ನಡೆಯಲಿದ್ದು, ಗೋಕಾಕ ಜನತೆ ಸಡಗರ, ಸಂಭ್ರಮದಿಂದ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಜೂ. 30 ರಂದು ದೇವಿ…

ಭಾರತ-ಪಾಕ್ ಕದನ ವಿರಾಮ| ಇಂದು ರಾತ್ರಿ 8ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

ದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಮಿಲಿಟರಿ ದಾಳಿಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭೂ ಮಾರ್ಗ, ವಾಯು ಮತ್ತು ಸಮುದ್ರ ಮಾರ್ಗದ ಮೂಲಕ ನಡೆಯುವ ಗುಂಡಿನ ದಾಳಿ…

ಭಾರತ-ಪಾಕ್ ಯುದ್ದ: ಇಂದು ಡಿಜಿಎಂಒ ಮಟ್ಟದ ಮಾತುಕತೆ

ಹೊಸದಿಲ್ಲಿ: ಭಾರತ- ಪಾಕಿಸ್ತಾನ ಸಂಘರ್ಷ ಮತ್ತು ಕದನ ವಿರಾಮದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮಟ್ಟದ ಮಾತುಕತೆ ಸೋಮವಾರ ಮಧ್ಯಾಹ 12 ಗಂಟೆಗೆ ನಿಗದಿಯಾಗಿದೆ ಎಂದು ಭಾರತದ ಡಿಜಿಎಂಓ ಲೆಫ್ಟಿನೆಂಟ್ ಜನರಲ್ ರಾಜೀವ್…

ಸವದತ್ತಿ: ಸಿಡಿಲು ಬಡಿದು ಇಬ್ಬರು ಸಾವು

ಸವದತ್ತಿ: ತಾಲೂಕಿನ ಹಿಟ್ಟಣಗಿ ಗ್ರಾಮದ ಸರ್ವೇ ನಂಬರ್ 73ರ ಜಮೀನಿನಲ್ಲಿ ರವಿವಾರ ಸಂಜೆ ಸಿಡಿಲು ಬಡಿದು ಗಂಗವ್ವ ಚಂದ್ರಶೇಖರ ಜೀರಿಗವಾಡ ಮತ್ತು ಕಲಾವತಿ ವಿರೂಪಾಕ್ಷಪ್ಪ ಜೀರಿಗವಾಡ ಇವರು ಸ್ಥಳದಲ್ಲೇ ಮೃತರಾಗಿದ್ದಾರೆ. ಸ್ಥಳಕ್ಕೆ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗನ್ನವರ ಸೇರಿದಂತೆ ವಿವಿಧ ಇಲಾಖೆಗಳ…

ಕೋಟೂರ ಶಿವಾಪೂರ: ಜಗದ್ಗುರುಗಳ ಅಡ್ಡ ಪಲ್ಲಕಿ ಉತ್ಸವ

ಯರಗಟ್ಟಿ: ತಾಲೂಕಿನ ಕೋಟೂರ ಶಿವಾಪೂರ ಗ್ರಾಮದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಚಾರ್ಯರ ಅಡ್ಡ ಪಲ್ಲಕಿ ಮಹೋತ್ಸವ ರವಿವಾರ ಜರುಗಿತು. ಪಲ್ಲಕಿ ಉತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಜಗದ್ಗುರುಗಳು ಮಾತನಾಡಿ, ಸಂಪತ್ತನ್ನು ಯಾವುದೇ ವ್ಯಕ್ತಿಯಾಗಲೀ…

ಎಸ್ಸೆಸೆಲ್ಸಿ: ಹುಣಶ್ಯಾಳ ಗ್ರಾಮದ ವಿದ್ಯಾರ್ಥಿನಿ ಸೌಮ್ಯಾಗೆ 625/617 ಅಂಕ

ಗೋಕಾಕ: ಗೋಕಾಕ್ ತಾಲೂಕಿನ ಹುಣಶ್ಯಾಳ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಸೌಮ್ಯಾ ಈರಯ್ಯ ಹಿರೇಮಠ ಎಸ್ಸೆಸೆಲ್ಸಿ ಯಲ್ಲಿ 625 ಕ್ಕೆ 617 ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಹುಣಶ್ಯಾಳನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಪಬ್ಲಿಕ್ ಸ್ಕೂಲ್ ಹುಣಶ್ಯಾಳ ಸಹಯೋಗದಲ್ಲಿ…

ಪಹಲ್ಗಾಮ್ ದಾಳಿ ಕ್ರೂರತೆ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ: ಪ್ರಧಾನಿ

ದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ನನ್ನ ಮನಸ್ಸು ತೀವ್ರವಾಗಿ ನೊಂದಿದ್ದು, ದಾಳಿಯ ಚಿತ್ರಣ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ರವಿವಾರ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.\ ಪ್ರಧಾನಿ ತಮ್ಮ ‘ಮನ್ ಕೀ ಬಾತ್" ರೇಡಿಯೊ ಕಾರ್ಯಕ್ರಮದಲ್ಲಿ ದೇಶದ…

error: Content is protected !!