ಕೋಟೂರ ಶಿವಾಪೂರ: ಜಗದ್ಗುರುಗಳ ಅಡ್ಡ ಪಲ್ಲಕಿ ಉತ್ಸವ

ಯರಗಟ್ಟಿ: ತಾಲೂಕಿನ ಕೋಟೂರ ಶಿವಾಪೂರ ಗ್ರಾಮದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಚಾರ್ಯರ ಅಡ್ಡ ಪಲ್ಲಕಿ ಮಹೋತ್ಸವ ರವಿವಾರ ಜರುಗಿತು. ಪಲ್ಲಕಿ ಉತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಜಗದ್ಗುರುಗಳು ಮಾತನಾಡಿ, ಸಂಪತ್ತನ್ನು ಯಾವುದೇ ವ್ಯಕ್ತಿಯಾಗಲೀ…

ಎಸ್ಸೆಸೆಲ್ಸಿ: ಹುಣಶ್ಯಾಳ ಗ್ರಾಮದ ವಿದ್ಯಾರ್ಥಿನಿ ಸೌಮ್ಯಾಗೆ 625/617 ಅಂಕ

ಗೋಕಾಕ: ಗೋಕಾಕ್ ತಾಲೂಕಿನ ಹುಣಶ್ಯಾಳ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಸೌಮ್ಯಾ ಈರಯ್ಯ ಹಿರೇಮಠ ಎಸ್ಸೆಸೆಲ್ಸಿ ಯಲ್ಲಿ 625 ಕ್ಕೆ 617 ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಹುಣಶ್ಯಾಳನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಪಬ್ಲಿಕ್ ಸ್ಕೂಲ್ ಹುಣಶ್ಯಾಳ ಸಹಯೋಗದಲ್ಲಿ…

ಪಹಲ್ಗಾಮ್ ದಾಳಿ ಕ್ರೂರತೆ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ: ಪ್ರಧಾನಿ

ದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ನನ್ನ ಮನಸ್ಸು ತೀವ್ರವಾಗಿ ನೊಂದಿದ್ದು, ದಾಳಿಯ ಚಿತ್ರಣ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ರವಿವಾರ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.\ ಪ್ರಧಾನಿ ತಮ್ಮ ‘ಮನ್ ಕೀ ಬಾತ್" ರೇಡಿಯೊ ಕಾರ್ಯಕ್ರಮದಲ್ಲಿ ದೇಶದ…

ಇಂದಿನಿಂದ ಯರಗಟ್ಟಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಆರಂಭ

ಯರಗಟ್ಟಿ ಏಪ್ರಿಲ್ 26: ನಗರದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಏ. 26 ರಿಂದ 30 ರವರೆಗೆ ಜರುಗಲಿದೆ. ಏ. 26 ರಂದು ವಚನ ಕಂಠಪಾಠ ಸ್ಪರ್ಧೆ, ಏ. 27 ರಂದು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ, ಏ. 28…

ಮಳೆ-ಗಾಳಿ: ಹಾರಿ ಹೋದ ಮನೆ ಹೆಂಚುಗಳು

ಯರಗಟ್ಟಿ April 22: ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಮಂಗಳವಾರ ಸುರಿದ ಗಾಳಿ ಮಳೆಯಿಂದ ಮನೆಯ ಚಾವಣಿಯ ಹೆಂಚುಗಳು ಹಾರಿ ಹೋಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಮನೆಯು ಸುಶೀಲಾ ನಿಂಗಪ್ಪ ಹೊಸಮನಿ (60) ಅವರಿಗೆ ಸಂಬಂಧಿಸಿದ್ದು, ರಂದು ಬಂದ…

ಕುರಿಗಾಹಿಯ ಪುತ್ರ ಯುಪಿಎಸ್​ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್

ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ. ಬೆಳಗಾವಿ: ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಪುತ್ರ ಯುಪಿಎಸ್​ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ…

ಪಹಲ್ಗಾಮ್ ಉಗ್ರರ ದಾಳಿ: ಗೋಕಾಕ-ಭಜರಂಗದಳದಿಂದ ಖಂಡನೆ

ಗೋಕಾಕ: ಮಂಗಳವಾರ ದಿನಾಂಕ ೨೨ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಶಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ ಭಜರಂಗದಳದ ತಾಲೂಕು ಘಟಕದಿಂದ ಸಭೆ ನಡೆಸಲಾಯಿತು. ಭಜರಂಗದಳದ ಮುಖ್ಯಸ್ಥರಾದ ಎಂ.ಡಿ ಚುನಮರಿ ಮಾತನಾಡಿ, ಪಹಲ್ಗಾಮ್ ನಲ್ಲಿ ಪ್ರವಾಸಿಗರ…

ಮಾಳು ನಿಪನಾಳಗೆ “Best Male SINGER Award”

Goa/ಗೋವಾ: "ತಂತ್ರ" ಚಿತ್ರದಲ್ಲಿ ಬರುವ "ಜಾತ್ರೆ ಹೊಂಟೈತಿ" ಗೀತೆಯನ್ನು ಹಾಡಿದ ಮಾಳು ನಿಪನಾಳಗೆ ಗೋವಾದಲ್ಲಿ ನಡೆದ Goa International Film Festival-2025 ಅವಾರ್ಡ್ಸ್ ನಲ್ಲಿ "Best Male SINGER Award" ದೊರೆತಿದೆ.

ಕುರಿಗಾಹಿ ಪುತ್ರ ಯುಪಿಎಸ್ ಸಿಯಲ್ಲಿ ಜಯಶಾಲಿ

ಗೋಕಾಕ/ಯರಗಟ್ಟಿ: ಕಡು ಬಡತನ, ಅನರಕ್ಷರಸ್ಥ ತಂದೆ-ತಾಯಿ ಮಾರ್ಗದರ್ಶನದಲ್ಲಿ ಬೆಳೆದು, ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹಣಮಂತಪ್ಪ ನಂದಿ (31) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 910ನೇ ೯೧೦ ನೇ ರ‍್ಯಾಂಕ್ (೩ನೇ ಪ್ರಯತ್ನ) ಪಡೆದು…

ಗೋಕಾಕ: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಗೋಕಾಕನಲ್ಲಿ ಬೃಹತ್ ಪ್ರತಿಭಟನೆ: ಸೂಕ್ತ ಕ್ರಮಕ್ಕೆ ಆಗ್ರಹ ಗೋಕಾಕ April 23/2025: ಕರ್ನಾಟಕ ರಕ್ಷಣಾ ವೇಧಿಕೆ ಮತ್ತು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ನಗರದ ಕೋರ್ಟ್ ಸರ್ಕಲ್ ನಲ್ಲಿ ಮಾನವ ಸರಪಳಿ ಹಾಗೂ ಮೇಣದಬತ್ತಿ ಹೊತ್ತಿಸಿ ಜಮ್ಮು-ಕಾಶ್ಮೀರ…

error: Content is protected !!