ಇಂದಿನಿಂದ ಯರಗಟ್ಟಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಆರಂಭ
ಯರಗಟ್ಟಿ ಏಪ್ರಿಲ್ 26: ನಗರದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಏ. 26 ರಿಂದ 30 ರವರೆಗೆ ಜರುಗಲಿದೆ. ಏ. 26 ರಂದು ವಚನ ಕಂಠಪಾಠ ಸ್ಪರ್ಧೆ, ಏ. 27 ರಂದು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ, ಏ. 28…
ಮಳೆ-ಗಾಳಿ: ಹಾರಿ ಹೋದ ಮನೆ ಹೆಂಚುಗಳು
ಯರಗಟ್ಟಿ April 22: ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಮಂಗಳವಾರ ಸುರಿದ ಗಾಳಿ ಮಳೆಯಿಂದ ಮನೆಯ ಚಾವಣಿಯ ಹೆಂಚುಗಳು ಹಾರಿ ಹೋಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಮನೆಯು ಸುಶೀಲಾ ನಿಂಗಪ್ಪ ಹೊಸಮನಿ (60) ಅವರಿಗೆ ಸಂಬಂಧಿಸಿದ್ದು, ರಂದು ಬಂದ…
ಕುರಿಗಾಹಿಯ ಪುತ್ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ. ಬೆಳಗಾವಿ: ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಪುತ್ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ…
ಪಹಲ್ಗಾಮ್ ಉಗ್ರರ ದಾಳಿ: ಗೋಕಾಕ-ಭಜರಂಗದಳದಿಂದ ಖಂಡನೆ
ಗೋಕಾಕ: ಮಂಗಳವಾರ ದಿನಾಂಕ ೨೨ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಶಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ ಭಜರಂಗದಳದ ತಾಲೂಕು ಘಟಕದಿಂದ ಸಭೆ ನಡೆಸಲಾಯಿತು. ಭಜರಂಗದಳದ ಮುಖ್ಯಸ್ಥರಾದ ಎಂ.ಡಿ ಚುನಮರಿ ಮಾತನಾಡಿ, ಪಹಲ್ಗಾಮ್ ನಲ್ಲಿ ಪ್ರವಾಸಿಗರ…
ಮಾಳು ನಿಪನಾಳಗೆ “Best Male SINGER Award”
Goa/ಗೋವಾ: "ತಂತ್ರ" ಚಿತ್ರದಲ್ಲಿ ಬರುವ "ಜಾತ್ರೆ ಹೊಂಟೈತಿ" ಗೀತೆಯನ್ನು ಹಾಡಿದ ಮಾಳು ನಿಪನಾಳಗೆ ಗೋವಾದಲ್ಲಿ ನಡೆದ Goa International Film Festival-2025 ಅವಾರ್ಡ್ಸ್ ನಲ್ಲಿ "Best Male SINGER Award" ದೊರೆತಿದೆ.
ಕುರಿಗಾಹಿ ಪುತ್ರ ಯುಪಿಎಸ್ ಸಿಯಲ್ಲಿ ಜಯಶಾಲಿ
ಗೋಕಾಕ/ಯರಗಟ್ಟಿ: ಕಡು ಬಡತನ, ಅನರಕ್ಷರಸ್ಥ ತಂದೆ-ತಾಯಿ ಮಾರ್ಗದರ್ಶನದಲ್ಲಿ ಬೆಳೆದು, ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹಣಮಂತಪ್ಪ ನಂದಿ (31) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 910ನೇ ೯೧೦ ನೇ ರ‍್ಯಾಂಕ್ (೩ನೇ ಪ್ರಯತ್ನ) ಪಡೆದು…
ಗೋಕಾಕ: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ
ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಗೋಕಾಕನಲ್ಲಿ ಬೃಹತ್ ಪ್ರತಿಭಟನೆ: ಸೂಕ್ತ ಕ್ರಮಕ್ಕೆ ಆಗ್ರಹ ಗೋಕಾಕ April 23/2025: ಕರ್ನಾಟಕ ರಕ್ಷಣಾ ವೇಧಿಕೆ ಮತ್ತು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ನಗರದ ಕೋರ್ಟ್ ಸರ್ಕಲ್ ನಲ್ಲಿ ಮಾನವ ಸರಪಳಿ ಹಾಗೂ ಮೇಣದಬತ್ತಿ ಹೊತ್ತಿಸಿ ಜಮ್ಮು-ಕಾಶ್ಮೀರ…
ಪಹಲ್ಗಾಮ್ ಉಗ್ರರ ದಾಳಿ: ಮೃತ ಪ್ರವಾಸಿಗರಿಗೆ ಗೃಹ ಸಚಿವರಿಂದ ಅಂತಿಮ ಗೌರವ
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ಶ್ರೀನಗರದ ಪಿಸಿಆರ್‌ನಲ್ಲಿ ಗೌರವ ಸಲ್ಲಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ನಿನ್ನೆ ಸಾವನ್ನಪ್ಪಿದ ಪ್ರವಾಸಿಗರ ಮೃತದೇಹಗಳನ್ನು…
ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆ: ಪ್ರಧಾನಿ, ನಿರ್ಮಲಾ ವಿದೇಶ ಪ್ರವಾಸ ಮೊಟಕು
ಜಮ್ಮು-ಕಾಶ್ಮೀರ: ಅನಂತನಾಗ್ ಜಿಲ್ಲೆಯ ಬೈಸರನ್ ಕಣಿವೆ ಪ್ರದೇಶದಲ್ಲಿ ಪ್ರವಾಸಿಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 28 ಮಂದಿ ಮೃತಪಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ತಮ್ಮ ವಿದೇಶ ಪ್ರವಾಸಗಳನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ.…
ಜಮ್ಮು-ಕಾಶ್ಮೀರ। ಭಯೋತ್ಪಾದಕ ದಾಳಿಗೆ ಆರ್ ಎಸ್ಎಸ್ ಖಂಡನೆ
Pahalgam Terrorist Attack: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು (Pahalgam Terrorists attack) ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಖಂಡಿಸಿದೆ. ದಾಳಿಯಲ್ಲಿ ಪ್ರವಾಸಿಗರು ಮೃತರಾಗಿರುವುದಕ್ಕೆ ಆರ್ಎಸ್ಎಸ್ ಸಂತಾಪ ಸೂಚಿಸಿದೆ. ಮೃತರ ಕುಟುಂಬಗಳಿಗೆ…